Ticker

6/recent/ticker-posts

Central Scheme: ಈ ಸ್ಪರ್ಧೆಯಲ್ಲಿ ಭಾಗವಹಿಸಿದರೆ ವಿದ್ಯಾರ್ಥಿಗಳಿಗೆ ಸಿಗಲಿದೆ 10 ಲಕ್ಷ!

 

Central Scheme: ಈ ಸ್ಪರ್ಧೆಯಲ್ಲಿ ಭಾಗವಹಿಸಿದರೆ ವಿದ್ಯಾರ್ಥಿಗಳಿಗೆ ಸಿಗಲಿದೆ 10 ಲಕ್ಷ!

ವಿದ್ಯಾರ್ಥಿಗಳ ಬೌದ್ಧಿಕ ಶಕ್ತಿಯನ್ನು ಪರೀಕ್ಷಿಸಲು ವಿವಿಧ ಶಾಲೆಗಳು ತರಗತಿಗಳಲ್ಲಿ ಸಣ್ಣ ಪರೀಕ್ಷೆಗಳನ್ನು ನಡೆಸುತ್ತವೆ. ವಿದೇಶಕ್ಕೆ ಹೋಗಲು ಇಷ್ಟ ಪಡುವ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಪಾಸ್​ ಆದರೆ ಸಿಗಲಿದೆ 10 ಲಕ್ಷ.

1/ 8

ವಿದ್ಯಾರ್ಥಿಗಳ ಬೌದ್ಧಿಕ ಶಕ್ತಿಯನ್ನು ಪರೀಕ್ಷಿಸಲು ವಿವಿಧ ಶಾಲೆಗಳು ತರಗತಿಗಳಲ್ಲಿ ಸಣ್ಣ ಪರೀಕ್ಷೆಗಳನ್ನು ನಡೆಸುತ್ತವೆ. ಆ ಪರೀಕ್ಷೆಗಳಿಂದ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹೆಚ್ಚುತ್ತದೆ. ಅಂತಹ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ನಡೆಯುವ ಪ್ರತಿಷ್ಠಿತ ಸ್ಪರ್ಧೆಗಳಿಗೆ  ಬಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತದೆ. 

2/ 8

ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಾಸಾ ಮತ್ತು ಟೆಕ್ ಕಂಪನಿಗಳು ನಿರ್ವಹಿಸುತ್ತವೆ. ವಿದೇಶದಲ್ಲಿ ನಡೆಯುವ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಸಾಮಾನ್ಯ ವಿದ್ಯಾರ್ಥಿಗಳಿಗೆ ಸುಲಭದ ಮಾತಲ್ಲ.

3/ 8

ಇದು ತುಂಬಾ ವೆಚ್ಚದಾಯಕವಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಅಲ್ಲಿನ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರ್ಥಿಕ ನೆರವು ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ. ಪ್ರತಿ ವಿದ್ಯಾರ್ಥಿಗೆ ರೂ.1 ಲಕ್ಷದಂತೆ ಒಂದು ಗುಂಪಿನಲ್ಲಿ ಗರಿಷ್ಠ 10 ವಿದ್ಯಾರ್ಥಿಗಳಿಗೆ ಇಂತಹ ಸಹಾಯವನ್ನು ಒದಗಿಸುತ್ತದೆ.

4/ 8

ಯೋಜನೆಯ ಹೆಸರು. ವಿದೇಶದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಬೆಂಬಲ ಎಂಬುದಾಗಿದೆ. ಇದನ್ನು ಕೇಂದ್ರ ಸರ್ಕಾರವು ಇಂಜಿನಿಯರಿಂಗ್ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಜಾರಿಗೊಳಿಸಿದೆ.

5/ 8

ದೇಶದಲ್ಲಿ ಬಿಇ/ಬಿ.ಟೆಕ್. ಅಥವಾ ಇಂಟಿಗ್ರೇಟೆಡ್ M. ಟೆಕ್, ಅಥವಾ ME/M.Tech ನ 1 ನೇ ಮತ್ತು 2 ನೇ ವರ್ಷದ ವಿದ್ಯಾರ್ಥಿಗಳು ವಿದೇಶದಲ್ಲಿ ನಡೆಯುವ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುವ ಯೋಜನೆಯಾಗಿದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ, ಸಂಶೋಧನೆ, ನಾವೀನ್ಯತೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರವು ಈ ಯೋಜನೆಯನ್ನು ತಂದಿದೆ. (ಸಾಂಕೇತಿಕ ಚಿತ್ರ)

6/ 8

ಎಐಸಿಡಿಇ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಇದರಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಕಾಲೇಜುಗಳಲ್ಲಿ ಓದುತ್ತಿರಬೇಕು. ಇಂತಹ ವಿದ್ಯಾರ್ಥಿಗಳಿಗೆ  ಹಣಕಾಸಿನ ಸಹಾಯ ಮಾಡಲಾಗುತ್ತದೆ. ಸಾಂಕೇತಿಕ ಚಿತ್ರ)

7/ 8

ಇದಕ್ಕಾಗಿ ಅರ್ಜಿ ಸಲ್ಲಿಸಲು,ವೆಬ್‌ಸೈಟ್‌ಗೆ ಭೇಟಿ ನೀಡಿ. ಅದರಲ್ಲಿ ನೀವು ಸೇರಿಸುವ ಪ್ರತಿಯೊಂದು ಮಾಹಿತಿಯೂ ಕೂಡ ಅತ್ಯಂತ ನಿಖರವಾಗಿರಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ಆಫ್‌ಲೈನ್ ಮೂಲಕ ಕಳುಹಿಸಬೇಕು. (ಸಾಂಕೇತಿಕ ಚಿತ್ರ)

8/ 8

ಪ್ರೊ. ದಿಲೀಪ್ ಎನ್ ಮಾಲ್ಖೇಡೆ, ಸಲಹೆಗಾರ RIFD, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ನೆಲ್ಸನ್ ಮಂಡೇಲಾ ಮಾರ್ಗ್, ವಸಂತ್ ಕುಂಜ್, ನವದೆಹಲಿ - 110070 ಗೆ ಸ್ಪೀಡ್ ಪೋಸ್ಟ್ ಮಾಡಬಹುದು. ಈ ಸ್ಪರ್ಧೆಯಲ್ಲಿ ನೀವು ಆಯ್ಕೆಯಾದರೆ. ಉತ್ತಮ ಅವಕಾಶ ಪಡೆಯುತ್ತೀರಿ. 

First published:March 25, 2023, 12:20 IST

Post a Comment

0 Comments