Ticker

6/recent/ticker-posts

ಮೊಬೈಲ್ ಮೂಲಕವೇ ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್ ಪಡೆಯುವ ಸುಲಭ ವಿಧಾನ – ಇಲ್ಲಿದೆ ಡೈರೆಕ್ಟ್ ಲಿಂಕ್ ಮುಖ್ಯ ಮಾಹಿತಿ

 

ಮೊಬೈಲ್ ಮೂಲಕವೇ ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್ ಪಡೆಯುವ ಸುಲಭ ವಿಧಾನ – ಇಲ್ಲಿದೆ ಡೈರೆಕ್ಟ್ ಲಿಂಕ್

WhatsApp Image 2023 08 13 at 1.11.18 PM 1

ನಮಸ್ಕಾರ. ಇವತ್ತಿನ ವರದಿಯಲ್ಲಿ, ಆದಾಯ ಮತ್ತು ಜಾತಿ ಪ್ರಮಾಣಪತ್ರವನ್ನು (income and caste certificate renaval) ಅನ್ನು ನಮ್ಮದೇ ಆದ android ಮೊಬೈಲ್ ಫೋನ್ ಮೂಲಕ ಹೇಗೆ ನವೀಕರಿಸುವುದು?, ಹೇಗೆ ಪಡೆದುಕೊಳ್ಳುವುದು ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದು ಒಂದು ಉತ್ತಮ ಮಾಹಿತಿ ಎಂದು ಹೇಳಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಮುಂದುವರಿಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ

ಇತ್ತೀಚಿನ ದಿನಗಳಲ್ಲಿ ಕಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್ ಅನ್ನು ಶಾಲಾ ಕಾಲೇಜು ದಾಖಲಾತಿ ಸಮಯದಲ್ಲಿ, ಯಾವುದೇ ಸ್ಕಾಲರ್ಶಿಪ್ ಪಡೆಯಲು ಅಥವಾ ಸರ್ಕಾರದ ಯಾವುದೇ ಯೋಜನೆಗಳ ಫಲಾನುಭವಿಗಳಾಗಲು, ಸರ್ಕಾರಿ ಹುದ್ದೆಗಳನ್ನು ಪಡೆಯಲು, ಮೀಸಲಾತಿ ಕಾರಣಕ್ಕಾಗಿ ಇನ್ನು ಅನೇಕ ಕಾರಣಗಳಿಗಾಗಿ ಅಗತ್ಯ ದಾಖಲೆಯಾಗಿ ಕೇಳುತ್ತಾರೆ ಹಾಗಾಗಿ ಪ್ರತಿಯೊಬ್ಬರ ಹೆಸರಿನಲ್ಲೂ ಮತ್ತು ಆದಾಯ ಪ್ರಮಾಣ ಪತ್ರವನ್ನು ಮಾಡಿಸಿಕೊಳ್ಳಲೇ ಬೇಕಾಗುತ್ತದೆ.

ಈಗಿನ ದಿನಮಾನದಲ್ಲಿ income and caste ಸರ್ಟಿಫಿಕೇಟ್ ತುಂಬಾ ಅವಶ್ಯಕವಾಗಿರುವ ದಾಖಲೆ ಆಗಿದೆ. ಇದು ಅಂದರೆ ಖಡ್ಡಯಾವಾಗಿ ಕೇಳುವ ದಾಖಲಾತಿ ಆಗಿದೆ.ಆದರಿಂದ ಎಲ್ಲಾ ಪ್ರತಿಯೊಬ್ಬ ಜನಸಾಮಾನ್ಯನು ಆದಾಯ ಮತ್ತು ಜಾತಿ ಪತ್ರವನ್ನು ಪಡೆದುಕೊಳ್ಳುವುದು ಅಷ್ಟೇ ಮುಖ್ಯವಾಗುತ್ತದೆ. ಜಾತಿ ಮತ್ತು ಆದಾಯ ಪತ್ರ ಅವಶ್ಯಕವಾಗಿ ಎಲ್ಲದಕ್ಕೂ ಬೇಕಾಗಿರುವ ಕಾರಣ, ನಾವು ಪ್ರತಿ ಐದು ವರ್ಷ್ಕೊಕೊಮ್ಮೆ ಮತ್ತೆ ಹೊಸದಾಗಿ ಮಾಡಿಸುವ ಬದಲು ಅದೇ ಹಳೆಯ ಆದಾಯ ಮತ್ತು ಜಾತಿ ಪತ್ರವನ್ನು ನವೀಕರಿಸಬೇಕಾಗುತ್ತದೆ. ಹೌದು ಆಗ ಎಲ್ಲಾ ಆದಾಯ ಮತ್ತು ಜಾತಿ ಪತ್ರವನ್ನು ನವೀಕರಿಸಲು ನಾವು ಹಿಂದೆಲ್ಲಾ ತಹಶೀಲ್ದಾರ್ ಆಫೀಸ್ ಗೆ ತಾಲೂಕು ಕಚೇರಿಗಳಿಗೆ ಹೋಗಬೇಕಾಗಿತ್ತು, ಆದರೆ ಈಗ ಮತ್ತೆ ನಮಗೆ ಜನ ಸಾಮಾನ್ಯರಿಗೆ ಅಂಥಾ ಸಾರ್ವಜನಿಕ ಸೇವಾ ಸಿಂಧು ಪೋರ್ಟಲ್ ಮೂಲಕ ನಾವು ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಿ ಜಾತಿ ಮತ್ತು ಆದಾಯ ಪತ್ರಗಳನ್ನು ಪಡೆದುಕೊಳ್ಳಬಹುದಾಗಿದೆ.

ಅಥವಾ ಹತ್ತಿರದ ಯಾವುದಾದರೂ ಸೈಬರ್ ಸೆಂಟರ್ ಅಥವಾ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ಕೊಟ್ಟು ಅಲ್ಲಿ ಕೂಡಾ online ಮೂಲಕ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.


ಆದರೆ ಇದಕ್ಕೆಲ್ಲ ಈಗ ಇಷ್ಟು ಕಷ್ಟ ಪಟ್ಟು ಅಲೆದಾಡಿ ಮಾಡಿಸಿಕೊಳ್ಳುವ ಬದಲು ನಾವು ಕೂತಲ್ಲೆಯೆ ನಮ್ಮ android ಮೊಬೈಲ್ ಫೋನ್ ಬಳಿಸಿ ರೇನೇವಲ್(renewal) ಮಾಡಬಹು urದಾಗಿದೆ. ಅದು ಹೇಗೆ ಎಂದು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಮುಂದೆ ಸಂಪೂರ್ಣವಾಗಿ ಓದಿ ತಿಳಿಯಿರಿ .


Post a Comment

0 Comments